swan-upping ಸ್ವಾನ್‍ಅಪಿಂಗ್‍
ನಾಮವಾಚಕ

(ಚರಿತ್ರೆ) ಹಂಸಾಂಕನ; (ಥೇಮ್ಸ್‍ ನದೀತೀರದಲ್ಲಿ ವರ್ಷಕ್ಕೊಮ್ಮೆ ಸೇರಿ) ಹಂಸಗಳಿಗೆ ಒಡೆತನದ ಮುದ್ರೆ ಒತ್ತುವುದು, ಗುರುತು ಹಾಕುವುದು.