surpass ಸರ್ಪಾಸ್‍
ಸಕರ್ಮಕ ಕ್ರಿಯಾಪದ
  1. (ಬೇರೊಬ್ಬನನ್ನು ಯಾ ತನ್ನನ್ನೇ ಪ್ರಮಾಣ, ಅಂತಸ್ತು ಯಾ ಗುಣದಲ್ಲಿ) ಮೀರು; ಮೀರಿಸು; ಅತಿಶಯಿಸು; ಮೇಲುಗೈಯಾಗು.
  2. (ಬೇರೊಬ್ಬನಿಗಿಂತ) ಹೆಚ್ಚಾಗಿ ಯಾ ಉತ್ತಮವಾಗಿ ಮಾಡು.