summoner ಸಮನರ್‍
ನಾಮವಾಚಕ
  1. ಹಾಜರಾತಿ ಕರೆ ಕೊಡುವವನು; ಒಂದು ಸ್ಥಳದಲ್ಲಿ ಇರುವಂತೆ ಆದೇಶಿಸುವವನು, ಕೋರುವವನು.
  2. ಅಮೀನ; ಕೋರ್ಟಿನ ಸಮನ್ಸ್‍ ಜಾರಿ ಮಾಡುವವನು.