stonewaller ಸ್ಟೋನ್‍ವಾಲರ್‍
ನಾಮವಾಚಕ
  1. (ಚರ್ಚೆ, ತನಿಖೆ, ಮೊದಲಾದವುಗಳಿಗೆ) ಅಡ್ಡಿ, ಅಡಚಣೆ, ತಡೆ – ಉಂಟುಮಾಡುವವನು; ಪ್ರತಿಬಂಧಕ; ನಿರೋಧಕ.
  2. (ಕ್ರಿಕೆಟ್‍) ಅತಿ ರಕ್ಷಣಾತ್ಮಕವಾಗಿ ಬ್ಯಾಟು ಮಾಡುವವ.