stenosis ಸ್ಟಿನೋಸಿಸ್‍
ನಾಮವಾಚಕ
(ಬಹುವಚನ stenoses ಉಚ್ಚಾರಣೆ– ಸ್ಟಿನೋಸೀಸ್‍).

(ರೋಗಶಾಸ್ತ್ರ) ಅತಿ ಸಂಕೋಚನ; ಶರೀರದ ನಾಳವು ಅತಿಯಾಗಿ ಯಾ ಅಪಸಾಮಾನ್ಯವಾಗಿ ಕುಗ್ಗುವಿಕೆ, ಸಂಕುಚಿತಗೊಳ್ಳುವುದು, ಕಿರಿದಾಗುವುದು.