steadier ಸ್ಟೆಡಿಅರ್‍
ನಾಮವಾಚಕ

ದೃಢಕಾರಿ; ಸ್ಥಿರಕಾರಿ; ಭದ್ರವಾಗಿ ಯಾ ನಿಶ್ಚಲವಾಗಿ ಯಾ ಸಮಸ್ಥಿತಿಯಲ್ಲಿ ನಿಲ್ಲಿಸುವ ವ್ಯಕ್ತಿ ಯಾ ಸಾಧನ.