staying power ಸ್ಟೇಇಂಗ್‍ ಪೌಅರ್‍
ನಾಮವಾಚಕ

ಸಹನಶಕ್ತಿ; ತಾಳಿಕೆ; ತಡೆದುಕೊಳ್ಳುವ ಸಾಮರ್ಥ್ಯ.