starch-reduced ಸ್ಟಾರ್ಚ್‍ರಿಡ್ಯೂಸ್ಡ್‍
ಗುಣವಾಚಕ

(ಮುಖ್ಯವಾಗಿ ಆಹಾರದ ವಿಷಯದಲ್ಲಿ) ಕಡಮೆ ಪಿಷ್ಟ ಇರುವ; ಸಾಮಾನ್ಯವಾಗಿ ಇರಬೇಕಾದ ಪ್ರಮಾಣಕ್ಕಿಂತ ಕಡಮೆ ಪಿಷ್ಟವನ್ನುಳ್ಳ.