spritsail ಸ್ಪ್ರಿಟ್‍ಸ(ಸೇ)ಲ್‍
ನಾಮವಾಚಕ
  1. ಮೂಲೆಗಂಬದಿಂದ ಹರವು ಹೆಚ್ಚಿಸಿದ, ವಿಸ್ತರಿಸಿದ ಪಟ.
  2. (ಚರಿತ್ರೆ) ಅಡಿದಿಮ್ಮಿ ಪಟ; ಹಿಂದಿನ ಕಾಲದಲ್ಲಿ ಹಡಗಿನ ಮುಂಭಾಗದ ಮೂಕಿ ಮರದ ಅಡಿಯಲ್ಲಿ ತೂಗು ಹಾಕುತ್ತಿದ್ದ ದಿಮ್ಮಿಗೆ ಕಟ್ಟುತ್ತಿದ್ದ ಪಟ.