sportsman ಸ್ಪೋರ್ಟ್ಸ್‍ಮನ್‍
ನಾಮವಾಚಕ
(ಬಹುವಚನ sportsmen).
  1. ಕ್ರೀಡಾಪ್ರೇಮಿ; ಕ್ರೀಡಾಸಕ್ತ; (ಮುಖ್ಯವಾಗಿ ಬೇಟೆ ಮೊದಲಾದ) ಆಟಗಳಲ್ಲಿ ಒಲವು, ಆಸಕ್ತಿ, ರುಚಿ ಉಳ್ಳವನು.
  2. ಆಟಗಾರ; ಕ್ರೀಡಾಳು; (ಮುಖ್ಯವಾಗಿ ವೃತ್ತಿಯಾಗಿ) ಆಟಗಳಲ್ಲಿ ಭಾಗವಹಿಸುವವನು.
  3. ಕ್ರೀಡಾ – ಪಟು, ನಿಪುಣ, ಚತುರ, ಕುಶಲ; ಆಟಗಳಲ್ಲಿ – ಶಕ್ತಿ ಸಾಮರ್ಥ್ಯ, ಕೌಶಲ, ಪರಿಣತಿ ಉಳ್ಳವನು.