splenectomy ಸ್ಪ್ಲೀನೆಕ್ಟಮಿ
ನಾಮವಾಚಕ
(ಬಹುವಚನ splenectomies).

(ಶಸ್ತ್ರವೈದ್ಯ) ಪ್ಲೀಹೋಚ್ಛೇದನ; ಶಸ್ತ್ರವೈದ್ಯದಲ್ಲಿ ಗುಲ್ಮವನ್ನು ಕತ್ತರಿಸಿ ಹೊರತೆಗೆಯುವುದು.