souterrain ಸೂಟರೇನ್‍
ನಾಮವಾಚಕ

(ಮುಖ್ಯವಾಗಿ ಪ್ರಾಕ್ತನಶಾಸ್ತ್ರ) ನೆಲಮಾಳಿಗೆಯ ಕೋಣೆ ಯಾ ನಡವೆ.