solicitous ಸಲಿಸಿಟಸ್‍
ಗುಣವಾಚಕ
  1. (ಯಾವುದನ್ನೇ ಮಾಡಲು) ತವಕಿಸುವ; ಆತುರಪಡುವ.
  2. (ಯಾವುದನ್ನೇ) ಕೋರುವ; ಬಯಸುವ; ಅಪೇಕ್ಷಿಸುವ; ಇಚ್ಛಿಸುವ; ಆಶಿಸುವ.
  3. (ಯಾವುದೇ ವಿಷಯದಲ್ಲಿ) ಕಾಳಜಿಯುಳ್ಳ; ಕಳವಳಗೊಂಡಿರುವ: she was highly solicitous of her baby’s health ತನ್ನ ಕೂಸಿನ ಆರೋಗ್ಯದ ವಿಷಯದಲ್ಲಿ ಆಕೆ ತೀರ ಕಳವಳಗೊಂಡಿದ್ದಳು.