solemnity ಸಲೆಮ್ನಿಟಿ
ನಾಮವಾಚಕ
(ಬಹುವಚನ solemnities).
  1. ಧಾರ್ಮಿಕ (ಕ್ರಿಯೆ, ಉತ್ಸವ, ಹಬ್ಬ, ವ್ರತ, ಮೊದಲಾದವುಗಳ) ಆಚರಣೆ.
  2. ಗಾಂಭೀರ್ಯ; ಗಂಭೀರ – ಸ್ವಭಾವ, ನಡವಳಿಕೆ, ಭಾವ, ಮನೋವೃತ್ತಿ, ಪ್ರಕೃತಿ, ಮನೋಧರ್ಮ.