soapbox ಸೋಪ್‍ಬಾಕ್ಸ್‍
ನಾಮವಾಚಕ
  1. ಸೋಪು ಪೆಟ್ಟಿಗೆ; ಸಾಬಊನು ಪೆಟ್ಟಿಗೆ.
  2. (ಬೀದಿ ಭಾಷಣಕಾರನ) ಹಂಗಾಮಿ ಭಾಷಣ ವೇದಿಕೆ; ಭಾವಪೂರ್ಣವಾಗಿ, ಆವೇಶದಿಂದ, ಭಾಷಣ ಬಿಗಿಯುವವನಿಗಾಗಿ, ರಸ್ತೆ, ಪಾರ್ಕು, ಮೊದಲಾದ ಕಡೆಗಳಲ್ಲಿ ರಚಿಸಿದ ಹಂಗಾಮಿ ವೇದಿಕೆ.
  3. ಒರಟು ಗಾಡಿ; ಒಡ್ಡರ ಬಂಡಿ.