See also 2soap
1soap ಸೋಪ್‍
ನಾಮವಾಚಕ
  1. ಸೋಪು; ಸಾಬಊನು; ಸಬಕಾರ; ಸಬಉ.
  2. = soap opera.
ಪದಗುಚ್ಛ
  1. insoluble soap (ಲೋಹದ ಆಕ್ಸೈಡಿನೊಡನೆ ಕೊಬಉ ಬೆರೆಸಿ ತಯಾರಿಸಿದ ನೀರಿನಲ್ಲಿ) ಕರಗದ ಸೋಪು.
  2. no soap (ಆಡುಮಾತು) (ಸೂಚನೆ, ಯೋಜನೆ, ಮೊದಲಾದವನ್ನು ತಿರಸ್ಕರಿಸುವಲ್ಲಿ) ಸಾಧ್ಯವಿಲ್ಲ; ಆಗದು; ನಡೆಯದು; ವ್ಯರ್ಥ; ನಿಷ್ಫಲ: he wanted me to vote for him, but I told him no soap ಅವನು ತನಗೆ ಮತ ನೀಡಲು ಕೇಳಿದ, ಆದರೆ ನಾನು ಅದೆಲ್ಲ ಆಗುವುದಿಲ್ಲ ಎಂದೆ.
  3. soft soap
    1. (ಪೊಟ್ಯಾಷ್‍ನಿಂದ ತಯಾರಿಸಿದ್ದು, ನೀರಿನಲ್ಲಿ) ಕರಗುವ ಸೋಪು.
    2. (ರೂಪಕವಾಗಿ) ಹೊಗಳಿಕೆ; ಮುಖಸ್ತುತಿ; ನಯನುಡಿ; ಬೆಣ್ಣೆ(ಯಂಥ) ಮಾತು.
See also 1soap
2soap ಸೋಪ್‍
ಸಕರ್ಮಕ ಕ್ರಿಯಾಪದ
  1. ಸೋಪು, ಸಾಬಊನು – ಹಾಕು.
  2. ಸೋಪು ಹಾಕಿ ಉಜ್ಜು ಯಾ ತಿಕ್ಕು: soap oneself down ಸೋಪು ಹಾಕಿಕೊಂಡು ತಿಕ್ಕಿಕೊ.
  3. (ರೂಪಕವಾಗಿ) ಹೊಗಳು; ಮುಖಸ್ತುತಿ ಮಾಡು.