smuttily ಸ್ಮಟಿಲಿ
ಕ್ರಿಯಾವಿಶೇಷಣ
  1. ಮಸಿಯಾಗಿ; ಕರೆಗಳಿಂದ ಕೂಡಿ.
  2. (ಮಾತು ಮೊದಲಾದವುಗಳಲ್ಲಿ) ಅಶ್ಲೀಲವಾಗಿ; ಪೋಲಿಯಾಗಿ.
  3. ಕಾಡಿಗೆರೋಗದಿಂದ.