smarm ರ್ಸ್ಮಾ
ಅಕರ್ಮಕ ಕ್ರಿಯಾಪದ

(ಆಡುಮಾತು)

    1. (ಕೂದಲು ಮೊದಲಾದವಕ್ಕೆ ಎಣ್ಣೆ ಮೊದಲಾದವನ್ನು ಹಚ್ಚಿ) ಬಾಚು.
    2. ತೊಡೆ; ಬಳಿ; ಮೆತ್ತು; ಹಚ್ಚು; ಗಿಲಾವು ಮಾಡು.
  1. ಬೆಣ್ಣೆ ಹಚ್ಚು; ಪೂಸಿ ಮಾಡು; ವಿಪರೀತ ಹೊಗಳು; ಅತಿಯಾಗಿ ಸ್ತೋತ್ರ ಮಾಡು.