sleepless ಸ್ಲೀಪ್‍ಲಿಸ್‍
ಗುಣವಾಚಕ
  1. ನಿದ್ದೆಯಿಲ್ಲದ; ನಿದ್ರಾರಹಿತ; ನಿದ್ರೆ ಬಾರದ; ನಿದ್ದೆ ಹತ್ತದ: a sleepless night ನಿದ್ದೆಯಿಲ್ಲದ ರಾತ್ರಿ.
  2. ಎಚ್ಚರದ; ಜಾಗ್ರತ; ಎಚ್ಚತ್ತಿರುವ; ಎಚ್ಚರಿಕೆಯ; ಜಾಗರೂಕ: sleepless devotion to duty ಜಾಗ್ರತ ಕರ್ತವ್ಯನಿಷ್ಠೆ.
  3. ಸದಾ ಕಾರ್ಯಶೀಲ; ಯಾವಾಗಲೂ ಕೆಲಸ ಮಾಡುತ್ತಿರುವ, ಚಟುವಟಿಕೆಯಿಂದಿರುವ: the sleepless ocean ಸದಾಚಲಿ ಸಾಗರ; ಯಾವಾಗಲೂ ಚಟುವಟಿಕೆ ಯಿಂದಿರುವ ಸಾಗರ.