See also 2sinistral
1sinistral ಸಿನಿಸ್ಟ್ರಲ್‍
ಗುಣವಾಚಕ
  1. ಎಡಗೈಯ; ಎಡಚ; ಎಡಚನಾದ.
  2. ಎಡದ; ಎಡಗಡೆಯ; ಎಡಗಡೆ ಯಿರುವ; ವಾಮ – ಭಾಗದ, ಪಾರ್ಶ್ವದ.
  3. (ಚಪ್ಪಟೆ ಮೀನಿನ ವಿಷಯದಲ್ಲಿ) ಎಡಪಕ್ಕವು ಮೇಲ್ಗಡೆಯಾಗಿರುವ.
  4. (ಸುತ್ತುಗಳುಳ್ಳ ಶಂಖಗಳ ವಿಷಯದಲ್ಲಿ) ಎಡಮುರಿ; ಎಡಸುತ್ತಿನ; ಸುತ್ತುಗಳು ಎಡಗಡೆಗೆ ಏರುತ್ತಾ ಬಲಗಡೆಗೆ ಮುಚ್ಚಿಕೊಳ್ಳುವ.
See also 1sinistral
2sinistral ಸಿನಿಸ್ಟ್ರಲ್‍
ನಾಮವಾಚಕ

ಎಡಚ; ಎಡಗೈಯಲ್ಲಿ ಮಾತ್ರವೇ ಕೆಲಸ ಮಾಡಬಲ್ಲವನು.