simurg ಸಿಮರ್ಗ್‍
ನಾಮವಾಚಕ

ಸಿಮರ್ಗ್‍ (ಹಕ್ಕಿ); ಪರ್ಷಿಯನ್‍ ಪುರಾಣದಲ್ಲಿ ಬರುವ ವಿವೇಚನಶಕ್ತಿ ಮತ್ತು ವಾಕ್‍ ಶಕ್ತಿಗಳುಳ್ಳ ಭಾರಿ ಹಕ್ಕಿ.