shouting-match ಷೌಟಿಂಗ್‍ಮ್ಯಾಚ್‍
ನಾಮವಾಚಕ

ಅಬ್ಬರದ ಜಗಳ; ಗಟ್ಟಿಯಾದ, ಜೋರಾದ, ಬಿರುಸಾದ, ಕಿರಿಚಿಕೊಂಡು ಮಾಡುವ – ಜಗಳ, ಗಲಾಟೆ.