shaman ಷ್ಯಾಮನ್‍
ನಾಮವಾಚಕ

ಷ್ಯಾಮನ್‍; ಮಾಂತ್ರಿಕ; ಅಭಿಚಾರಿ; ದೇವತೆಗಳು, ಪ್ರೇತಗಳು, ಮೊದಲಾದವು ಗಳೊಡನೆ ತನಗೆ ಸಂಪರ್ಕವಿದೆಯೆಂದು ಹೇಳಿಕೊಳ್ಳುವ (ಮುಖ್ಯವಾಗಿ ಏಷ್ಯ, ಅಮೆರಿಕ, ಆಫಿಕಗಳ ಜನರಲ್ಲಿ ಪ್ರಚಲಿತನಾಗಿರುವ) ಉಪಾಸಕ, ಅರ್ಚಕ ಯಾ ವೈದ್ಯ.