setting-rule ಸೆಟಿಂಗ್‍ರೂಲ್‍
ನಾಮವಾಚಕ

ಅಚ್ಚುಗೆರೆ ಪಟ್ಟಿ; ಅಚ್ಚುಮೊಳೆಗಳನ್ನು ಬಿಗಿಮಾಡುವ ಮುನ್ನ ಹಂಗಾಮಿಯಾಗಿ ಸಾಲುಗೂಡಿಸಲು ಬಳಸುವ, ಹಿತ್ತಾಳೆಯ ಯಾ ಉಕ್ಕಿನ ಪಟ್ಟಿ.