set phrase
ನಾಮವಾಚಕ

ರೂಢಶೈಲಿ; ಸಾಂಪ್ರದಾಯಿಕ ಶೈಲಿ; ಸಿದ್ಧಶೈಲಿ; ರೂಢಿಯಾಗಿ, ವಾಡಿಕೆಯಾಗಿ, ಸಾಂಪ್ರದಾಯಿಕವಾಗಿ – ಬಂದಿರುವ, ಸ್ವಲ್ಪವೂ ಬದಲಾಯಿಸದ, ಮಾತಿನ ವಿಧಾನ, ರೀತಿ.