See also 2seriate
1seriate ಸಿಅರಿಟ್‍
ಗುಣವಾಚಕ

ಶ್ರೇಣಿಯಾಗಿರುವ; ಸರಣಿಯ ರೂಪದ; ಅನುಕ್ರಮವಾಗಿರುವ; ಕ್ರಮವಾಗಿ ಜೋಡಿಸಿರುವ.

See also 1seriate
2seriate ಸಿಅರಿಏಟ್‍
ಸಕರ್ಮಕ ಕ್ರಿಯಾಪದ

ಶ್ರೇಣೀಕರಿಸು; ಶ್ರೇಣಿಯಾಗಿ, ಸರಣಿಯ ರೂಪದಲ್ಲಿ – ಜೋಡಿಸು; ಅನುಕ್ರಮವಾಗಿ ಜೋಡಿಸು.