septuplet ಸೆಪ್‍ಟ್ಯು(ಟ್ಯೂ)ಪ್ಲಿಟ್‍
ನಾಮವಾಚಕ
  1. ಸಪ್ತವಳಿ; ಒಮ್ಮೆಲೇ ಹುಟ್ಟಿದ ಏಳು ಕೂಸುಗಳಲ್ಲೊಂದು.
  2. (ಸಂಗೀತ) (ಚತುಷ್ಕಾಲ, ಷಟ್ಕಾಲಗಳಲ್ಲಿ ವಾದನಮಾಡಬೇಕಾದ) ಸ್ವರಸಪ್ತಕ.