semi-dome ಸೆಮಿಡೋಮ್‍
ನಾಮವಾಚಕ
  1. ಅರೆಗುಮ್ಮಟ; ಅರ್ಧಗೋಳ ಗೋಪುರ; ಒಂದು ಪಕ್ಕ ಮಾತ್ರ ಗೋಳಾಕಾರವಾಗಿರುವ ಗೋಪುರ.
  2. ಕಟ್ಟಡವೊಂದರ ಹೆಚ್ಚುಕಡಿಮೆ ಗುಮ್ಮಟಾಕಾರವಾಗಿರುವ ಭಾಗ.