self-consistency ಸೆಲ್‍ಕನ್ಸಿಸ್ಟನ್ಸಿ
ನಾಮವಾಚಕ

ಸ್ವಸಾಂಗತ್ಯ; ಸ್ವಸಾಮಂಜಸ್ಯ:

  1. (ಅಭಿಪ್ರಾಯ, ಹೇಳಿಕೆ, ವಾದ, ಮೊದಲಾದವುಗಳ ಅಂಶಗಳ) ಸಾಮಂಜಸ್ಯ; ಸಾಂಗತ್ಯ; ಪರಸ್ಪರ ಹೊಂದಿಕೆ; ಪೂರ್ವಾಪರ ವಿರೋಧರಾಹಿತ್ಯ; ಒಂದಕ್ಕೊಂದು ಹೊಂದಿಕೆಯಾಗಿರುವುದು.
  2. (ವ್ಯಕ್ತಿಯ ನಡೆನುಡಿಗಳ) ಪರಸ್ಪರ ಹೊಂದಿಕೆ; ಅನುರೂಪತೆ.