second-degree ಸೆಕಂಡ್‍ಡಿಗ್ರೀ
ಗುಣವಾಚಕ

(ವೈದ್ಯಶಾಸ್ತ್ರ) ಎರಡನೆಯ ದರ್ಜೆಯ; ಸುಟ್ಟಗಾಯವು ಶಾಶ್ವತವಾದ ಕಲೆಗಳನ್ನುಂಟುಮಾಡದೆ ಬೊಕ್ಕೆ ಬರಿಸುವ.