seamy ಸೀಮಿ
ಗುಣವಾಚಕ
( ತರರೂಪ seamier, ತಮರೂಪ seamiest).
  1. ಹೊಲಿಗೆಸಾಲುಗಳು, ಕೂಡುಗೆರೆಗಳು – ಕಾಣುವ.
  2. ಸುಕ್ಕುಗಳು, ಗಾಯದ ಗುರುತು, ಕಲೆ, ಕುಳಿ, ಮೊದಲಾದವು ಕಾಣುವ.
  3. ಅಹಿತಕರವಾದ; ಅವಮರ್ಯಾದೆಯ: the seamy side ಅವಮರ್ಯಾದೆಯ ಮುಖ.