scripturally ಸ್ಕ್ರಿಪ್‍ಚರಲಿ, ಸ್ಕ್ರಿಪ್‍ಚುಅರಲಿ
ಕ್ರಿಯಾವಿಶೇಷಣ

ಮತಧರ್ಮದ ಸಿದ್ಧಾಂತಾನುಸಾರ; ಮತಗ್ರಂಥದ ಪ್ರಕಾರ.