scoundrel ಸ್ಕೌಂಡ್ರಲ್‍
ನಾಮವಾಚಕ

ಪುಂಡ; ಫಟಿಂಗ; ಠಕ್ಕ; ದುಷ್ಟ; ನೀಚ; ಏತಕ್ಕೂ ಹೇಸದವನು; ಯಾವ ನೀಚ ಕೃತ್ಯವನ್ನೇ ಆಗಲಿ ಮಾಡಲು ಸಿದ್ಧನಾಗಿರುವವನು.