scallion ಸ್ಕಾಲ್ಯನ್‍
ನಾಮವಾಚಕ
  1. ಗೊಂಡೆ ಈರುಳ್ಳಿ; ಸಣ್ಣ ಗಡ್ಡೆಗಳ ಗೊಂಚಲುಳ್ಳ ಈರುಳ್ಳಿ.
  2. ಕತ್ತು ಉದ್ದವಾಗಿಯೂ ಗಡ್ಡೆ ಸಣ್ಣಗೂ ಇರುವ ಈರುಳ್ಳಿ.