sarky ಸಾರ್ಕಿ
ಗುಣವಾಚಕ
( ತರರೂಪsarkier, ತಮರೂಪsarkiest).

(ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ವ್ಯಂಗ್ಯವಾದ; ಲೇವಡಿಯ; ಕುಟುಕುವ; ಕಟಕಿಯಾದ.