sarcoidosis ಸಾರ್ಕಾಯ್ಡೋಸಿಸ್‍
ನಾಮವಾಚಕ

(ರೋಗಶಾಸ್ತ್ರ) ದುಗ್ಧಗ್ರಂಥಿ, ಶ್ವಾಸಕೋಶ, ಮೂಳೆ, ಚರ್ಮ, ಮೊದಲಾದ ಅಂಗಗಳಲ್ಲಿ ಗಂಟುಗಳು ಕಾಣಿಸಿಕೊಳ್ಳುವ ಒಂದು ರೋಗ.