sanguinariness ಸ್ಯಾಂಗ್ವಿನರಿನಿಸ್‍
ನಾಮವಾಚಕ
  1. ರಕ್ತಪಾತದಿಂದ ಕೂಡಿರುವಿಕೆ.
  2. ರಕ್ತಪಾತ ಪ್ರೀತಿ.
  3. ರಕ್ತಮಯತೆ.
  4. ಕ್ರೌರ್ಯ; ಕ್ರೂರತನ.