sandfly ಸ್ಯಾಂಡ್‍ಹ್ಲೈ
ನಾಮವಾಚಕ
(ಬಹುವಚನ sandflies).
  1. ಮರಳ – ಸೊಳ್ಳೆ, ನೊಣ, ಗುಂಗಾಡು; ಸೈಕತಮಶಕ; ಸಿಮ್ಯೂಲಿಯಮ್‍ ಕುಲದ ಯಾವುದೇ ಸೊಳ್ಳೆ.
  2. ಹ್ಲೆಬಾಟಮಸ್‍ ಕುಲದ, ಲೀಷ್ಮನಯಾಸಿಸ್‍ ವೈರಸ್‍ ರೋಗವನ್ನು ಹರಡುವ, ಯಾವುದೇ ಕಚ್ಚುವ ಕೀಟ, ಗುಂಗಾಡು.