sand-hopper ಸ್ಯಾಂಡ್‍ಹಾಪರ್‍
ನಾಮವಾಚಕ

ಮರಳ -ಜಿಗಟ, ಜಿಗಿಹುಳು; ಕಡಲದಂಡೆಯಲ್ಲಿ ಬಿಲ ತೋಡುವ, ಆಂಫಿಪೊಡ ಗಣಕ್ಕೆ ಸೇರಿದ, ಕುಪ್ಪಳಿಸುವ,ಹಲವಾರು ಚಿಪು ಜೀವಿಗಳಲ್ಲೊಂದು.