sand-crack ಸ್ಯಾಂಡ್‍ಕ್ರಾಕ್‍
ನಾಮವಾಚಕ

ಮರಳ ಬಿರುಕು, ಸೀಳು:

  1. ಗೊರಸು ರೋಗ; ಕುದುರೆಯ ಗೊರಸಿನ ಒಂದು ರೋಗ.
  2. ಕಾದ ಮರಳಿನ ಮೇಲೆ ನಡೆಯುವುದರಿಂದ ಆಗುವ ಮನುಷ್ಯರ ಕಾಲಿನ ಬಿರುಕು, ಸೀಳು.
  3. (ಸರಿಯಾಗಿ ಬೆರಸಿ ಕಲಸದೆ ಇರುವುದರಿಂದ) ಇಟ್ಟಿಗೆಯಲ್ಲಿ ಆಗುವ ಬಿರುಕು.