sand-cast ಸ್ಯಾಂಡ್‍ಕಾಸ್ಟ್‍
ಸಕರ್ಮಕ ಕ್ರಿಯಾಪದ

ಮರಳಚ್ಚು ಹುಯ್ಯು; ಮರಳೆರಕ ಹುಯ್ಯಿ; ಕರಗಿದ ಲೋಹವನ್ನು ಮರಳಿನ ಅಚ್ಚಿನಲ್ಲಿ ಸುರಿದು (ಎರಕ) ತಯಾರಿಸು.