rye ರೈ
ನಾಮವಾಚಕ
  1. ರೈ(ಧಾನ್ಯ); ಚಿಕ್ಕಗೋಧಿ;
    1. ಯೂರೋಪಿನ ಉತ್ತರಭಾಗದ ದೇಶಗಳಲ್ಲಿ ರೊಟ್ಟಿಗೂ ಇತರ ಕಡೆ ಮೇವಿಗೂ ಉಪಯೋಗಿಸುವ ಧಾನ್ಯ.
    2. ಚಿಕ್ಕ ಗೋಧಿಯ ಕಾಳು.
  2. ರೈ ವಿಸ್ಕಿ; ಚಿಕ್ಕಗೋಧಿಯಿಂದ ಬಟ್ಟಿಯಿಳಿಸಿದ ಮದ್ಯ.