ruthenium ರೂತೀನಿಅಮ್‍
ನಾಮವಾಚಕ

(ರಸಾಯನವಿಜ್ಞಾನ) ರೂತೀನಿಯಮ್‍; ಪರಮಾಣು ಸಂಖ್ಯೆ 44, ಪರಮಾಣು ತೂಕ 101 ಇರುವ, ಪ್ಲ್ಯಾಟಿನಂ ಅದುರುಗಳೊಡನೆ ಸಿಕ್ಕುವ, ಕ್ರಿಯಾವರ್ಧಕವಾಗಿಯೂ ಮಿಶ್ರಲೋಹಗಳ ತಯಾರಿಕೆಯಲ್ಲಿಯೂ ಬಳಸಲಾಗುವ, ಬಹುವೇಲೆನ್ಸೀಯ ರಾಸಾಯನಿಕ ಧಾತು, ಸಂಕೇತ Ru.