rustler ರಸ್ಲರ್‍
ನಾಮವಾಚಕ
  1. ಮರ್ಮರ ಶಬ್ದ ಮಾಡುವ ವ್ಯಕ್ತಿ ಯಾ ವಸ್ತು.
  2. (ಅಮೆರಿಕನ್‍ ಪ್ರಯೋಗ, ಆಡುಮಾತು) ಚುರುಕು ಆಸಾಮಿ; ಬಹಳ ಚಟುವಟಿಕೆಯ ವ್ಯಕ್ತಿ.
  3. (ಅಮೆರಿಕನ್‍ ಪ್ರಯೋಗ) (ಆಡುಮಾತು) ಜಾನುವಾರುಗಳ್ಳ; ದನಗಳ್ಳ; ದನಕರುಗಳನ್ನು ಕದಿಯುವವನು.