rustiness ರಸ್ಟಿನಿಸ್‍
ನಾಮವಾಚಕ
  1. ತುಕ್ಕುಹಿಡಿದಿರುವಿಕೆ; ಕಿಲುಬುಗಟ್ಟಿರುವುದು; ಬೂಷ್ಟುಹಿಡಿದಿರುವುದು.
  2. ಹಳಸು ಮಾಸಲು; ಓಬೀರಾಯನ ಕಾಲದ ತೋರ್ಕೆ; ಹಳೆಯ ಕಂದಾಚಾರದಂತಿರುವುದು.
  3. (ದನಿಯ) ವಟಗುಟ್ಟುವಿಕೆ; ಕಿರುಕುಲು,
  4. ಬಳಸದೆ ಕುಂದಿಹೋಗಿರುವುದು; ಶಿಥಿಲತೆ; ಮಸಕುತನ.
  5. (ಬಣ್ಣದ ಬಟ್ಟೆಗಳ ವಿಷಯದಲ್ಲಿ) ಬಣ್ಣಗೆಟ್ಟಿರುವುದು; ಮಾಸಲುತನ.
  6. ತುಕ್ಕು ಬಣ್ಣವಾಗಿರುವುದು; ಕೆಂಗಂದಾಗಿರುವುದು.