rustily ರಸ್ಟಿಲಿ
ಕ್ರಿಯಾವಿಶೇಷಣ
  1. ತುಕ್ಕುಹಿಡಿದಂತೆ; ಕಿಲುಬುಗಟ್ಟಿದ ಹಾಗೆ; ಬೂಷ್ಟು ಹಿಡಿದಂತೆ.
  2. ಓಬೀರಾಯನ ಕಾಲದ ತೋರಿಕೆಯಂತೆ; ನೋಡುವುದಕ್ಕೆ ಹಳೆಯ ಕಂದಾಚಾರದಂತೆ.
  3. ವಟಗುಟ್ಟುವಂತೆ; ಕಿರುಕುಲು ದನಿಯಲ್ಲಿ; ಕಿರುಗುಟ್ಟುವಂತೆ.
  4. ಬಳಸದೆ ಕುಂದಿಹೋಗಿ; ಅಲಕ್ಷ್ಯದಿಂದ – ಶಿಥಿಲವಾಗಿ, ಮಸುಕಾಗಿ.