rusticity ರಸ್ಟಿಸಿಟಿ
ನಾಮವಾಚಕ
  1. ಹಳ್ಳಿಗತನ; ಗಮಾರತನ; ಗ್ರಾಮ್ಯತೆ.
    1. ಒರಟುತನ; ಒಡ್ಡುತನ; ನಯನಾಜೂಕಿನ, ಸಂಸ್ಕೃತಿಯ ಅಭಾವ.
    2. ಇದರ ನಿದರ್ಶನ.
  2. ಬುದ್ಧಿ ವಿಕಾಸದ ಕೊರತೆ; ಬೌದ್ಧಿಕ ಸಂಸ್ಕೃತಿಯ ಅಭಾವ.
  3. (ಭಾಷೆ, ವಾಕ್ಯರಚನೆ ಮೊದಲಾದವುಗಳ)
    1. ಒಡ್ಡುತನ; ಒರಟುತನ.
    2. ಒಡ್ಡುಪ್ರಯೋಗ; ಹಳ್ಳಿಗಾಡಿನ ಪ್ರಯೋಗ.
  4. ಹಳ್ಳಿಗಾಡಿನ – ಲಕ್ಷಣ, ಜೀವನ, ಗುಣ ಯಾ ಸ್ವಭಾವ.
  5. ಹಳ್ಳಿಯ ವಸ್ತು.