rustication ರಸ್ಟಿಕೇಷನ್‍
ನಾಮವಾಚಕ
  1. ಹಳ್ಳಿ ಸೇರಿಕೊಳ್ಳುವುದು; ಹಳ್ಳಿಗಾಡಿನಲ್ಲಿ ತಂಗುವುದು.
  2. ಹಳ್ಳಿಬದುಕು; ಹಳ್ಳಿಗಾಡಿನ ವಾಸ.
  3. (ವಿದ್ಯಾರ್ಥಿಯನ್ನು ಕಾಲೇಜಿನಿಂದ, ವಿಶ್ವವಿದ್ಯಾನಿಲಯದಿಂದ ಯಾ ತ್ತಿಗೆ ಸಂಬಂಧಪಟ್ಟ ಸಂಸ್ಥೆಯಿಂದ)
    1. ತಾತ್ಕಾಲಿಕ ಹೊರದೂಡಿಕೆ, ಹೊರಹಾಕುವಿಕೆ.
    2. (ಹಾಗೆ) ತಾತ್ಕಾಲಿಕವಾಗಿ ಹೊರದೂಡಲ್ಪಟ್ಟ ಸ್ಥಿತಿ.
  4. (ಕಲ್ಲುಕಟ್ಟಡಕ್ಕೆ) ಒರಟುಮೈ ಕೊಡುವುದು; ಸೇರುವೆಗಳು ಎದ್ದು ಕಾಣುವಂತೆ ಮಾಡುವುದು.