rusticate ರಸ್ಟಿಕೇಟ್‍
ಸಕರ್ಮಕ ಕ್ರಿಯಾಪದ
  1. (ವಿದ್ಯಾರ್ಥಿಯನ್ನು ಶಿಕ್ಷೆಯಾಗಿ ವಿಶ್ವವಿದ್ಯಾನಿಲಯದಿಂದ) ತಾತ್ಕಾಲಿಕವಾಗಿ – ಹೊರದೂಡು, ಅಟ್ಟಿಬಿಡು, ಕಳಿಸಿಬಿಡು, ಹೊರಹಾಕು.
  2. ಗ್ರಾಮೀಣವಾಗಿಸು:
    1. ಹಳ್ಳಿಗಾಡಿನದರಂತೆ ಮಾಡು.
    2. ಹಳ್ಳಿಜನರ ನಡೆನುಡಿಯುಳ್ಳಂತೆ ಮಾಡು.
  3. ನಯನಾಜೂಕಿಲ್ಲದಂತೆ, ಒಡ್ಡೊಡ್ಡಾಗಿ ಇರುವಂತೆ ಮಾಡು.
  4. (ಕಲ್ಲುಕಟ್ಟಡದ ವಿಷಯದಲ್ಲಿ) ಒರಟುಮೈ ಕೊಡು; ಸೇರುವೆಗಳು ಎದ್ದು ಕಾಣುವಂತೆ ಮಾಡು.
ಅಕರ್ಮಕ ಕ್ರಿಯಾಪದ
  1. ಹಳ್ಳಿ ಸೇರಿಕೊ; ಹಳ್ಳಿಗಾಡಿನಲ್ಲಿ ತಂಗು, ನೆಲಸು.
  2. ಹಳ್ಳಿಯಲ್ಲಿ ಜೀವನ ನಡೆಸು.