rustically ರಸ್ಟಿಕಲಿ
ಕ್ರಿಯಾವಿಶೇಷಣ
  1. (ಮಾತು, ಪದಪ್ರಯೋಗದ ವಿಷಯದಲ್ಲಿ) ಒರಟು ಶೈಲಿಯಲ್ಲಿ; ಅಸಂಸ್ಕೃತವಾಗಿ.
  2. ಹಳ್ಳಿಗಾಡಿನವರ ರೀತಿಯಲ್ಲಿ; ಗ್ರಾಮೀಣ ರೀತಿಯಲ್ಲಿ.
  3. ನಯನಾಜೂಕಿಲ್ಲದೆ; ಒಡ್ಡೊಡ್ಡಾಗಿ; ಒರಟೊರಟಾಗಿ.